ಮನಸ್ಸಿದ್ದರೆ ಮಾರ್ಗ ಚಿತ್ರವು ೧೯೬೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಂ.ಆರ್.ವಿಠಲ್ರವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ರಂಗರಾವ್ರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ. == ಚಿತ್ರದ ಹಾಡುಗಳು == ಮದುರ ಮೊಜಿನ - ಎಲ್.ಆರ್.ಈಶ್ವರಿ ಓ ಚಂದಮಾಮ - ಎಲ್.ಆರ್.ಈಶ್ವರಿ ಈ ಜೀವನ ಬೇವು‌ ಬೆಲ್ಲ‌- ಪಿ.ಬಿ‌.‌ಶ್ರೀನಿವಾಸ್ ಸಂಗಡಿಗರು ಮನಸ್ಸಿದ್ದರೆ ಮಾರ್ಗ @ ಐ ಎಮ್ ಡಿ ಬಿ